RCB vs GG TODAY match preview ಕನ್ನಡ

 RCB vs GG TODAY match preview ಕನ್ನಡ 


ಆರ್ಸಿಬಿ ತಂಡವು ಇದುವರೆಗೆ 2 ಮ್ಯಾಚುಗಳನ್ನು ಆಡಿದೆ . ಅದೇ ರೀತಿ ಗುಜರಾತ್ ಜೈಂಟ್ 3 ಮ್ಯಾಚುಗಳನ್ನು ಆಡಿದೆ . ಆರ್ಸಿಬಿ ತಂಡವು ಎರಡಕ್ಕೇ ಎರಡು ಪಂದ್ಯಗಳನ್ನು ಗೆದ್ದಿರುವುದರಿಂದ ಟೇಬಲ್ ಟಾಪ್ನಲ್ಲಿದೆ. ಇವತ್ತು ನಡೆಯುವ ಆರ್ಸಿಬಿ vs Gujarat ಜೈಂಟ್ ಮ್ಯಾಚ್ ನಲ್ಲಿ ಗೆದ್ದಾರೆ ಟೇಬಲ್ ಟಾಪ್ ನಲ್ಲೇ ಮುಂದುವರಿಯುತ್ತಾ ಹೋಗುತ್ತೆ . ಕಳೆದ ಮ್ಯಾಚ್ ಗಳಲ್ಲಿ ಉತ್ತಮ ರನ್ ರೇಟ್ ನಲ್ಲಿ ಗೆದ್ದಿರುವುದರಿಂದ ಪ್ಲಸ್ ಪಾಯಿಂಟ್ ಆಗುತ್ತೆ. 


ಇನ್ನು ಗುಜರಾತ್ ಜೈಂಟ್ 3 ಮ್ಯಾಚುಗಳನ್ನು ಆಡಿದೆ ಅದರಲ್ಲಿ ಮೊದಲೆರಡು ಮ್ಯಾಚುಗಳನ್ನು ಗೆದ್ದು 3ನೇ ಮ್ಯಾಚ್ ನಲ್ಲಿ ಸೋತು ಈಗ RCB ಎದುರಿಸಲು ಸಜ್ಜಾಗುತ್ತಿದ್ದಾರೆ. ಇವರ ತಂಡದಲ್ಲಿ ಶಾಪಿ ಡಿವೈನ್ RCB ಮಾಜಿ ಸ್ಪೋಟಕ ಆಟಗಾರ್ತಿ ಇದ್ದಾರೆ. ಗುಜರಾತ್ ತಂಡದಲ್ಲಿ ಹೆಚ್ಚಾಗಿ ಓವರ್ಸೀಸ್ ಪ್ಲೇಯರ್ಸ್ strength ಜಾಸ್ತಿಯಿದೆ ಆದರೆ ಆರ್ಸಿಬಿ ಯಲ್ಲಿ ಓವರ್ಸೀಸ್ ಹಾಗೂ ಇಂಡಿಯನ್ ಪ್ಲೇಯರ್ಸ್ ಇಬ್ಬರ strength ಕೂಡ ಇದೆ. 


ಈ ಮ್ಯಾಚ್ ಯಾರು ಗೆಲ್ಲುತ್ತಾರೆ ಕಾಮೆಂಟ್ ಮಾಡಿ ...

Comments