ಆಸಿಸ್ ಸ್ಪೋಟಕ ಬ್ಯಾಟ್ಸ್ಮನ್ ಉಸ್ಮಾನ್ ಖವಾಜಾ ದಿಢೀರ್ ಕ್ರಿಕೆಟ್ಗೆ ವಿದಾಯ

 ಖವಾಜಾ ರವರ ಈ ನಿರ್ಧಾರ ಅನೇಕ ಕ್ರೀಡಾಭಿಮಾನಿಗಳಲ್ಲಿ ಬೇಸರ ತಂದಿದೆ. ಉಸ್ಮಾನ್ ಖವಾಜರವರು ಅಸಿಸ್ಗಾಗಿ ತಮ್ಮ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಇವರು 5ನೇ ಆಸಿಸ್ ಟೆಸ್ಟ್ ನಂತರ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. 

ಇವರು 2011 ರಲ್ಲಿ ಟೆಸ್ಟ್ ಗೆ ಪಾದಾರ್ಪಣೆ ಮಾಡಿ 15ಕ್ಕೂ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ. ಇವರನ್ನು ಹೆಚ್ಚಾಗಿ ತಂಡದಿಂದ ಕೈ ಬಿಟ್ಟ ಕಾರಣ ಇವರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿಲ್ಲ. 

ODI 

2 ಶತಕಗಳನ್ನು ಗಳಿಸಿದ್ದಾರೆ 

ಟೆಸ್ಟ್

16 ಶತಕಗಳು

ಇದುವರೆಗೂ 88 ಟೆಸ್ಟ್ ಗಳನ್ನು ಆಡಿದ್ದಾರೆ.

Comments