ಕ್ರಿಕೆಟಿಗ ಇಫ್ರಾನ್ ಪಠಾಣ್ ಕಳೆದೊಗುತ್ತಿದ್ದ ಏಕದಿನ ಮಾದರಿಗೆ ಹೊಸ ಹುರುಪನ್ನು ರೋಹಿತ್ ಕೊಹ್ಲಿ ನೀಡಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

 8 ನಿಮಿಷದಲ್ಲಿ IND vs NZ ಮ್ಯಾಚ್ ನ ಟಿಕೆಟ್ಸ್ ಸೋಲ್ಡ್ ಔಟ್ 


ಕ್ರಿಕೆಟ್ ದಿಗ್ಗಜರ ಆಟ ನೋಡಲು ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಯ ಆಟ ನೋಡೋದಕ್ಕೆ ಬರುವ ಕ್ರಿಕೆಟ್ ಪ್ರಿಯರು ಇದೀಗ ಕೇವಲ 8 ನಿಮಿಷದಲ್ಲಿ ಟಿಕೆಟ್ ಗಳನ್ನಾ ಖಾಲಿ ಮಾಡಿದ್ದಾರೆ. 


ರೋಹಿತ್ ಶರ್ಮರವರು ಏಕದಿನ ಶ್ರೇಯಾಂಕದಲ್ಲಿ no . 1 ಸ್ಥಾನದಲ್ಲಿದ್ದು. ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 


ಈವೇಳೆ ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ಇಫ್ರಾನ್ ಪಠಾಣ್ ಕಳೆದೊಗುತ್ತಿದ್ದ ಏಕದಿನ ಮಾದರಿಗೆ ಹೊಸ ಹುರುಪನ್ನು ರೋಹಿತ್ ಕೊಹ್ಲಿ ನೀಡಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. 


ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಕ್ರಿಕೆಟ್ ಆಟಗಾರರು ಎಂಬುದರಲ್ಲಿ ಸಂದೇಹವಿಲ್ಲ. ಸ್ಟಾರ್ಸ್ಪೋರ್ಟ್ಸ್ಟ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಯವರಿಗೆ BCCI ಹೆಚ್ಚು ಅವಕಾಶ ನೀಡಬೇಕು ಎಂದಿದ್ದಾರೆ. 

Comments