ತಿಲಕ ಹಚ್ಚಿದ್ದಕ್ಕೆ ಲಂಡನ್ ಶಾಲೆಯಲ್ಲಿ ಹಿಂದೂ ಬಾಲಕನಿಗೆ ತಾರತಮ್ಯ: ಘಟನೆಗೆ ಬ್ರಿಟನ್ನಲ್ಲಿನ ಹಿಂದೂ ಸಮುದಾಯಗಳ ಆಕ್ರೋಶ
ತಿಲಕ ಹಚ್ಚಿದ್ದಕ್ಕೆ ಲಂಡನ್ ಶಾಲೆಯಲ್ಲಿ ಹಿಂದೂ ಬಾಲಕನಿಗೆ ತಾರತಮ್ಯ: ಘಟನೆಗೆ ಬ್ರಿಟನ್ನಲ್ಲಿನ ಹಿಂದೂ ಸಮುದಾಯಗಳ ಆಕ್ರೋಶ
- Get link
- X
- Other Apps
IND vs NZ 1st ODI match review
ಟಾಸ್
ಭಾರತ ತಂಡವು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತ್ತು.
ಸ್ಥಳ
ವಡ್ಡೋದರ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂ ಕೊಟಂಬಿ ಯಲ್ಲಿ ನಡೆಯಿತು.
NZ ಇನ್ನಿಂಗ್ಸ್
ಆರಂಬಿಕರಾಗಿ ಆಗಮಿಸಿದ ನಿಕೋಲಸ್ ಹಾಗೂ ಕಾನ್ವೆ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಕಾನ್ವೆಯವರು 56 ರನ್ 67 ಎಸೆತ 6 ಬೌಂಡರಿ 1 ಸಿಕ್ಸರ್ ಹಾಗೂ ನಿಕೋಲಸ್ 62 ರನ್ 69 ಎಸೆತ 8 ಬೌಂಡರಿ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ನಂತರ ಬಂದ w young 12 (16) ಹೆಚ್ಚು ಕಾಲ ನಿಲ್ಲಲಿಲ್ಲ ಸಿರಾಜ್ ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಮಿಂಚೆಲ್ ಭಾರತೀಯ ಬೌಲರ್ ಗಳ ನ್ನು ಹೆಚ್ಚು ಕಾಲ ಕಾಡಿದರು. ಇವರು 84 ರನ್ 71 ಎಸೆತ 5 ಬೌಂಡರಿ 3 ಸಿಕ್ಸರ್ ಮೂಲಕ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆ ಯಾದರೂ ಕೊನೆಗೆ ಪ್ರಸಿದ್ಧ ಕೃಷ್ಣಗೆ lbw ಆದರು. ಉಳಿದಂತೆ ಆಟಗಾರರು 20 ,25 ರಂಗಳಿಸಲಾತೆ ಶಕ್ತರಾದರು.
ಭಾರತದ ಪರ ಸಿರಾಜ್,ರಾಣಾ,ಕೃಷ್ಣ, ತಲಾ 2 ವಿಕೆಟ್ ಪಡೆದರು. Kuldeep yadav 1 ವಿಕೆಟ್ ಪಡೆದರು.
ಭಾರತ ಇನ್ನಿಂಗ್ಸ್
ಭಾರತೀಯ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಗಿಲ್ ಹಾಗೂ ರೋಹಿತ್ ಉತ್ತಮ ಆರಂಭ ಒದಗಿಸಿದರು .
ರೋಹಿತ್ (26ರನ್ 29ಬಾಲ್ 2ಸಿಕ್ಸರ್ 3ಬೌಂಡರಿ)
ಗಿಲ್(56ರನ್71ಬಾಲ್3ಬೌಂಡರಿ2ಸಿಕ್ಸರ್)
ನಂತರ ಬಂದ ಕೊಹ್ಲಿ ಹಾಗೂ iyer ತಂಡಕ್ಕೆ ಗೆಲುವನ್ನು ಖಚಿತ ಪಡಿಸಿದರು. ಕೊಹ್ಲಿ( 93 ರನ್ 91ಬಾಲ್ 8ಬೌಂಡರಿ 1 ಸಿಕ್ಸರ್) Iyer (49ran 47 ball 4 ಬೌಂಡರಿ 1ಸಿಕ್ಸರ್)
ಕೊನೆಯಲ್ಲಿ ರಾಹುಲ್ ಹಾಗೂ ರಾಣಾ ಅಗತ್ಯ ರನ್ ಕಲೆಹಾಕಿ ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
NZ ಪರ Kyle Jameson 4ವಿಕೆಟ್ ಪಡೆದರೆ ಅಶೋಕ್ ,ಕ್ಲಾರ್ಕ್
ತಲಾ 1 ವಿಕೆಟ್ ಪಡೆದರು.
Comments
Post a Comment