ತಿಲಕ ಹಚ್ಚಿದ್ದಕ್ಕೆ ಲಂಡನ್ ಶಾಲೆಯಲ್ಲಿ ಹಿಂದೂ ಬಾಲಕನಿಗೆ ತಾರತಮ್ಯ: ಘಟನೆಗೆ ಬ್ರಿಟನ್ನಲ್ಲಿನ ಹಿಂದೂ ಸಮುದಾಯಗಳ ಆಕ್ರೋಶ
ತಿಲಕ ಹಚ್ಚಿದ್ದಕ್ಕೆ ಲಂಡನ್ ಶಾಲೆಯಲ್ಲಿ ಹಿಂದೂ ಬಾಲಕನಿಗೆ ತಾರತಮ್ಯ: ಘಟನೆಗೆ ಬ್ರಿಟನ್ನಲ್ಲಿನ ಹಿಂದೂ ಸಮುದಾಯಗಳ ಆಕ್ರೋಶ
- Get link
- X
- Other Apps
Ipl 2026 ರಿಂದ ಬಾಂಗ್ಲಾದೇಶಿ ಆಟಗಾರರನ್ನು ನಿಷೇಧಿಸುತ್ತಾರೆಯೇ ?
ಬಾಂಗ್ಲಾದೇಶದಲ್ಲಿ ಕಳೆದೊಂದು ವರ್ಷದಿಂದ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ದಬ್ಬಾಳಿಕೆ ಭಾರತೀಯ ಹಿಂದೂಗಳು ಬೀದಿಗಿಳಿದು ಪ್ರತಿಭಟನೆ ಮಾಡುವಂತೆ ಮಾಡಿದೆ. ಇದೇ ಸಂದರ್ಭದಲ್ಲಿ ಭಾರತ ಮತ್ತು ಬಾಂಗ್ಲಾ ನಡುವೆ ಹಸೀನಾ ಪ್ರಧಾನಿ ಯಾಗಿದ್ದಾಗ ಇರುವ ಸ್ನೇಹ ಇಲ್ಲ, ಇನ್ನೂ ಭಾರತದಲ್ಲಿ ಬಲಪಂಥೀಯ ಹಿಂದೂಗಳು ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಹಾಕಲು ಸರ್ಕಾರ ವನ್ನು ಒತ್ತಾಯಿಸುತ್ತಿದ್ದಾರೆ. ಈ ನಡುವೆ ಭಾರತ ಮತ್ತು ಬಾಂಗ್ಲಾ ನಡುವೆ ಸಂಬಂಧ ಹದಗೆಟ್ಟಿದ್ದು. ಮುಂಬರುವ ಐಪಿಎಲ್ 2026 ರಲ್ಲಿ ಪಾಕಿಸ್ತಾನಿ ಆಟಗಾರರಂತೆ ಬಾಂಗ್ಲಾ ಆಟಗಾರರಿಗೂ ನಿಷೇಧಿಸಬೇಕು ಎಂದು ಶಿವಸೇನೆ ಒತ್ತಾಯಿಸಿದೆ.
ಕೆಕೆಆರ್ ತಂಡದಲ್ಲಿರುವ ಬಾಂಗ್ಲಾದೇಶಿ ಆಟಗಾರ ಮುಸ್ತುಫಿರ ರೆಹಮಾನ್ ನನ್ನು 9 ಕೋಟಿಗೆ ಕರೀದಿಸಿದ್ದು ಅವನನ್ನು ತಂಡದಿಂದ ಕೈಬಿಡುವಂತೆ ಅನೇಕ ಸಂಘಟನೆಗಳು ಒತ್ತಾಯಿಸಿವೆ.
BCCI ಸ್ಪಷ್ಟನೆ ಏನು ?
ಬಾಂಗ್ಲಾದೇಶಿ ಆಟಗಾರರನ್ನು ನಿಷೇಧಿಸುತ್ತಾರೆಯೇ ಎಂಬ ಪ್ರಶ್ನೆಗೆ ಬಿಸಿಸಿಐ ಅಧಿಕಾರಿಗಳು ಸರ್ಕಾರದಿಂದ ನಮಗೆ ಇನ್ನೂ ಯಾವುದೇ ಆದೇಶ ಬಂದಿರದ ಕಾರಣ ಬಾಂಗ್ಲಾ ಆಟಗಾರರು 2026 ಐಪಿಎಲ್ ಆಡುವ ಸಾಧ್ಯತೆ ಇದೆ ಎಂದಿದ್ದಾರೆ.
Comments
Post a Comment