ತಿಲಕ ಹಚ್ಚಿದ್ದಕ್ಕೆ ಲಂಡನ್ ಶಾಲೆಯಲ್ಲಿ ಹಿಂದೂ ಬಾಲಕನಿಗೆ ತಾರತಮ್ಯ: ಘಟನೆಗೆ ಬ್ರಿಟನ್ನಲ್ಲಿನ ಹಿಂದೂ ಸಮುದಾಯಗಳ ಆಕ್ರೋಶ
ತಿಲಕ ಹಚ್ಚಿದ್ದಕ್ಕೆ ಲಂಡನ್ ಶಾಲೆಯಲ್ಲಿ ಹಿಂದೂ ಬಾಲಕನಿಗೆ ತಾರತಮ್ಯ: ಘಟನೆಗೆ ಬ್ರಿಟನ್ನಲ್ಲಿನ ಹಿಂದೂ ಸಮುದಾಯಗಳ ಆಕ್ರೋಶ
- Get link
- X
- Other Apps
Mi ತಂಡದ ಸೋಲಿಗೆ ಕಾರಣ ಕೊಟ್ಟ ಹರ್ಮನ್ ಪ್ರೀತ್ ಕೌರ್
2026 ರ wpl ನ ತಮ್ಮ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರಾಳಿ RCB ತಂಡವನ್ನು ಎದುರಿಸಿತ್ತು.
ಎಲ್ಲವೂ ಅಂದುಕೊಂಡಂತೆ ಆಗುತ್ತಿತ್ತು ಆದರೆ ಕೊನೆಗೆ ಎಲ್ಲವೂ ಕೈಕೊಟ್ಟಿತು ಒಂದೇ ಒಂದು ಉತ್ತಮ ಎಸೆತ ನಾಡಿನ್ ಡಿ ಕ್ಲಾರ್ಕ್ ರವರ ವಿಕೆಟ್ ನಮಗೆ ಮುಖ್ಯವಾಗಿತ್ತು . ಆದರೆ ಅವರು ಅದ್ಬುತವಾಗಿ ಆಡಿದರು.ಈ ಕಾರಣದಿಂದ ನಮ್ಮ ಗೆಲುವನ್ನು ಸಾಧಿಸಲು ಸಾಧ್ಯ ವಾಗುತ್ತಿತ್ತು ಎಂದು ಹರ್ಮನ್ ಪ್ರೀತ್ ಕೌರ್ ಹೇಳಿದ್ದಾರೆ.
ನಮ್ಮ ಬ್ಯಾಟಿಂಗ್ ಅನ್ನು ಸುಧಾರಿಸುವ ಅವಶ್ಯಕತೆ ಇದೆ , ನಾವು ಇನ್ನೂ ಹೆಚ್ಚಿನ ರನ್ಸ್ ಕಲೆ ಹಾಕಿದ್ದಾರೆ ಇನ್ನೂ ಹೆಚ್ಚು ಪೈಪೋಟಿ ನೀಡಲು ಸಾಧ್ಯವಾಗುತ್ತಿತ್ತು.
ನಾವು ಮುಂದಿನ ಪಂದ್ಯದಲ್ಲಿ ಇಲ್ಲಿ ಉಂಟಾಗಿರುವ ಸೋಲನ್ನು ಮರೆತು ಗೆಲುವಿನ ಕಡೆಗೆ ಮುನ್ನುಗ್ಗುತ್ತೇವೆ ಎಂದು ಹರ್ಮನ್ ಪ್ರೀತ್ ಕೌರ್ ಹೇಳಿದ್ದಾ
ರೆ.
Comments
Post a Comment