NZ ವಿರುದ್ಧದ ಮ್ಯಾಚ್ ಗೆ ರಾಹುಗೆಲ್ಗೆ ಚಾನ್ಸ್.

 NZ ವಿರುದ್ಧದ ಮ್ಯಾಚ್ ಗೆ ರಾಹುಗೆಲ್ಗೆ ಚಾನ್ಸ್. 


IND vs NZ ODI ಮಾದರಿಯ ಸರಣಿಗೆ ಲೋಕೇಶ್ ರಾಹುಲ್ರನ್ನು ಕೈ ಬಿಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದು ಇದಕ್ಕೆಲ್ಲ ಆಯ್ಕೆದಾರರು ಪೂರ್ಣ ವಿರಾಮ ಹಾಕಿದ್ದಾರೆ. ರಾಹುಲ್ ಒಬ್ಬ ಅನುಭವಿ ಬ್ಯಾಟ್ಸ್ಮನ್ ಹಾಗೂ ವಿಕೆಟ್ ಹಿಂದೆ ನಿಂತು ಕೀಪಿಂಗ್ ಮಾಡುವಲ್ಲಿ ಇತರರಿಗಿಂತ ಮೊದಲನೇ ಸ್ಥಾನದಲ್ಲಿ ಬರುತ್ತಾರೆ . 


ಸರಣಿ ಯಾವಾಗ ಆರಂಭ?


ಜನವರಿ 11 2026


ODI 3 match ಸರಣಿ ಇದಾಗಿದ್ದು ಭವಿಷ್ಯದ ದೃಷ್ಟಿಯಿಂದ ಅತ್ಯುತ್ತಮ ತಂಡವನ್ನು ಸೂಚಿಸಿದ್ದಾರೆ.ಹಾಗೂ BCCI ಇದನ್ನು ಅದೀಕೃತವಾಗಿ ಪ್ರಕಟಿಸಿದೆ.


ವಿಕೆಟ್ ಕೀಪರ್ ಯಾರು?


ಈ ಪ್ರಶ್ನೆಗೆ ಉತ್ತರ ಮತ್ತಾರು ಅವ್ರೆ ನಮ್ಮ ಕನ್ನಡಿಗ k l ರಾಹುಲ್ ಈ ಸ್ಥಾನಕ್ಕಾಗಿ ಪಂತ್ ಹಾಗೂ ಇನ್ನಿತರ ರಿಗಿಂತ ಮೊದಲ ಆಯ್ಕೆಯಲ್ಲಿ ರಾಹುಲ್ ರನ್ನು ಆಯ್ಕೆ ಮಾಡಿಕೊಂಡಿದ್ದಾರೆ.


ನಾಯಕ and ಉಪನಾಯಕ ?


ಶುಭ್ಮಂಗಿಲ್ ನಾಯಕನಾದರೆ Shreyas Iyer ಉಪನಾಯಕ ರಾಗುತ್ತಾರೆ (ತಂಡಕ್ಕೆ ಮರಳಿದರೆ )



ಅಂತಿಮ ತಂಡ ಇಂತಿದೆ


ಯಶಸ್ವಿ ಜೈಸ್ವಾಲ್ 

ರೋಹಿತ್

ಕೊಹ್ಲಿ

ಗಿಲ್

ರಾಹುಲ್

ಶ್ರೇಯಸ್

ಸುಂದರ್ 

ಜಡೇಜಾ 

ಸಿರಾಜ್

ಹರ್ಷಿತಾ ರಾಣಾ

ಪ್ರಸಿದ್ಧ ಕೃಷ್ಣ 

ಕುಲದೀಪ್ ಯಾದವ್ 


IND vs 

NZ 


Ist ODI 


11 January 2026




Comments