ODI ನಲ್ಲಿ ಕೊಹ್ಲಿ ಮತ್ತೆ no1|ಕೊಹ್ಲಿಗೆ ಚಿನ್ನದ ಗಿಫ್ಟ್ ಕೊಡಲು ಅಭಿಮಾನಿ ಸಿದ್ದ|

 ODI ನಲ್ಲಿ ಕೊಹ್ಲಿ ಮತ್ತೆ no1|ಕೊಹ್ಲಿಗೆ ಚಿನ್ನದ ಗಿಫ್ಟ್ ಕೊಡಲು ಅಭಿಮಾನಿ ಸಿದ್ದ|


ಮೊದಲ ಒನ್ಡೇ ಕ್ರಿಕೆಟ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ 93 ರಂಗಳಿಸಿರುವ ವಿರಾಟ್ ಕೊಹ್ಲಿಯವರು ರೋಹಿತ್ ಶರ್ಮಾರನ್ನು ಹಿಂದಿಕ್ಕಿ ಮತ್ತೆ ಈಗ no 1 ಸ್ಥಾನಕ್ಕೇರಿದ್ದಾರೆ king ಕೊಹ್ಲಿ. ರೋಹಿತ್ ಮೊದಲ ODI ನಲ್ಲಿ 26 ರನ್ ಗಳಿಸಿದರು ಹಾಗಾಗಿ ಅವರು ODI ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. 


5ನೇ ಭಾರಿ ದಾಖಲೆ 


ವಿರಾಟ್ ಕೊಹ್ಲಿಯವರು ODI ಮಾದರಿಯಲ್ಲಿ ಅಗ್ರಸ್ಥಾನದಲ್ಲಿರುವುದು ಇದೆ ಮೊದಲಲ್ಲ ಅವರು ಒಟ್ಟು 5 ಭಾರಿ ಈ ದಾಖಲೆ ಮಾಡಿದ್ದಾರೆ. ವಿರಾಟ್ ಕೊಹ್ಲಿಯವರು ಪ್ರಸ್ತುತ ODI ಮಾದರಿಯಲ್ಲಿ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ 795 ಪಾಯಿಂಟ್ ನಲ್ಲಿ ಅಗ್ರಸ್ಥಾನ ದಲ್ಲಿದ್ದಾರೆ.

 ಈ ಮೊದಲು ವಿರಾಟ್ ಕೊಹ್ಲಿ ಅವರು ಸತತ 5 ODI ಮ್ಯಾಚ್ ಗಳಲ್ಲಿ 50 +ಸ್ಕೋರ್ ಮಾಡುವುದರ ಮೂಲಕ icc ರ್ಯಾಂಕ್ ನಲ್ಲಿ ಅಗ್ರಸ್ಥಾನ ಗಳಿಸುವಲ್ಲಿ ಯಶಸ್ವಿ ಆಗಿದ್ದಾರೆ.


ಚಿನ್ನದ ಪೌಚ್ ಕೊಡೋಕೆ ಬಂದ ಕೊಹ್ಲಿ ಅಭಿಮಾನಿ 


ಇಲ್ಲೊಬ್ಬ ವಿರಾಟ್ ಕೊಹ್ಲಿ ಅಭಿಮಾನಿ 15 ಲಕ್ಷ ಬೆಲೆ ಬಾಳುವ ಮೊಬೈಲ್ ಪೌಚ್ ಅನ್ನು ಕೊಹ್ಲಿಗೆ ತಾನೇ ಕೊಡಲು ಬಂದಿದ್ದಾನೆ . ಇದಕ್ಕೆ social ಮೀಡಿಯಾದಲ್ಲಿ ಪರ ವಿರೋಧಗಳು ಚರ್ಚೆ ಯಾಗುತ್ತಿವೆ.

Comments