RCB ಗೆಲ್ಲಿಸಿದ ನಾಡಿನ್ ಡಿ ಕ್ಲಾರ್ಕ್

 RCB ಗೆಲ್ಲಿಸಿದ ನಾಡಿನ್ ಡಿ ಕ್ಲಾರ್ಕ್ 


Wpl ನ 4ನೇ ಆವೃತ್ತಿ ಯ ತಮ್ಮ ಮೊದಲ ಪಂದ್ಯದಲ್ಲಿ ಮುಂಬೈ ತಂಡವನ್ನು ಸೋಲಿಸುವ ಮೂಲಕ ಭರ್ಜರಿ ಶುಭಾರಂಭ ಮಾಡಿದ RCB ಆಟಗಾರ್ತಿಯರು. 


ಎಬಿಡಿ ರೀತಿ ಬ್ಯಾಟಿಂಗ್ 


ಈ ವೇಳೆ ನಾಡಿನ್ ಡಿ ಕ್ಲಾರ್ಕ್ ಮತ್ತೊಂದು ವಿಷಯಕ್ಕೆ ಸುದ್ದಿಯಾಗಿದ್ದಾರೆ ಅದೇನೆಂದರೆ rcb ಯ ಆಪತ್ಭಾಂದವ ಎಬಿ ಡಿವಿಲಿಯರ್ಸ್ ಅವರು ತಂಡಕ್ಕೆ ಆಸರೆ ಯಾಗುವ ರೀತಿ ನಾಡಿನ್ ಡಿ ಕ್ಲಾರ್ಕ್ ರವರು rcb ತಂಡಕ್ಕೆ ಆಸರೆ ಯಾಗಿದ್ದು ಅಭಿಮಾನಿಗಳು full ಖುಷಿಯಾಗಿದ್ದಾರೆ. 


ಇಷ್ಟೇ ಅಲ್ಲದೇ ಇವರು ತಂಡಕ್ಕೆ 4 ವಿಕೆಟ್ ತಂದುಕೊಟ್ಟು ತಂಡ ಗೆಲುವಿನ ನಗೆ ಬೀರಲು ಶ್ರಮಿಸಿದ್ದಾರೆ. ಇವರು 44 ಎಸೆತಗಳಲ್ಲಿ 63 ರನ್ 7 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದಾರೆ. 

ಇವರನ್ನು rcb ತಂಡ 65 ಲಕ್ಷಕ್ಕೆ ಹರಾಜಿನಲ್ಲಿ ಖರೀದಿಸಿತ್ತು.


RCB vs mumbai ನಡುವಿನ ಪಂದ್ಯದಲ್ಲಿ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆರ್ಸಿಬಿ ತಂಡಕ್ಕೆ ನೆರವಾದ ನಾಡಿನ್ ಡಿ ಕ್ಲಾರ್ಕ್ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿ

ಯಾದರು. 


Comments