Rcb ಗೆ ಜಯ ಸಾಧಿಸಿದ ಬಳಿಕ ಆಘಾತ

 ಆರ್ಸಿಬಿ ತಂಡಕ್ಕೆ ಆಘಾತ 


ಮೊದಲ ಗೆಲುವಿನ ಸಂಭ್ರಮದಲ್ಲಿದ್ದ ಆರ್ಸಿಬಿ ತಂಡ ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ . ಅದೇನೆಂದರೆ 

ಬೌಲರ್ ಪೂಜಾ ವಸ್ತ್ರಕರ್ mi ವಿರುದ್ಧದ ಪಂದ್ಯದಲ್ಲಿ ಇವರು ಆಡಿಲ್ಲ ಆದರು ಗಾಯಗೊಂಡಿದ್ದು ಮುಂದಿನ 2, 3 ವಾರಗಳು ತಂಡಕ್ಕೆ ಅಲಭ್ಯ ರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 


Rcb ತಂಡದ ನಾಯಕಿ ಸ್ಮೃತಿ ಮದನ 


Rcb ತಂಡವು mi ತಂಡದ ವಿರುದ್ಧ ಗೆಲ್ಲುವ ಮೂಲಕ ಈ season ಗೆ ಭರ್ಜರಿ ಎಂಟ್ರಿ ಕೊಟ್ಟಾಗಿದೆ , ಇಂಥ ಸಂದರ್ಭದಲ್ಲಿ ಈ ರೀತಿಯ ಮಂಡಿರಾಜ್ಜು ಗಾಯಗಳು ತಂಡಕ್ಕೆ ಹಿನ್ನಡೆ ಯಾಗದಿರಲಿ ಎಂದು fansgalu ಅಭಿಪ್ರಾಯ ಪಟ್ಟಿದ್ದಾ

ರೆ. 


Comments