ಬಾಂಗ್ಲಾಗೆ ಮುಖಭಂಗ , ಭಾರತದಲ್ಲೇ t20 ವಿಶ್ವಕಪ್ ನಡೆಯುತ್ತೆ.

 ಬಾಂಗ್ಲಾಗೆ ಮುಖಭಂಗ , ಭಾರತದಲ್ಲೇ t20 ವಿಶ್ವಕಪ್ ನಡೆಯುತ್ತೆ. 

 

ಪೆಬ್ರವರಿ 7 ರಿಂದ ಭಾರತ ಹಾಗೂ ಶ್ರೀಲಂಕಾ ದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಅನ್ನು ಪೂರ್ಣಪ್ರಮಾಣದಲ್ಲಿ ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಬಾಂಗ್ಲಾ ಕ್ರಿಕೆಟ್ ಅಸೋಸಿಯೇಷನ್ ICC ಗೆ ಮನವಿ ಸಲ್ಲಿಸಿತ್ತು. ಯಾಕಪ್ಪ ಅಂದ್ರೆ ಮೊನ್ನೆ mustafizur ರೆಹಮಾನ್ ನನ್ನು ipl ನಿಂದು ಕೈಬಿಟ್ಟು ಆದೇಶ ವನ್ನು ಕೆಕೆಆರ್ ತಂಡ ಕ್ಕೆ BCCI ಕಡಕ್ ಸೂಚನೆ ನೀಡಲಾಗಿತ್ತು.


ಕಾರಣ


ಬಾಂಗ್ಲಾದಲ್ಲಿ ಹಿಂದೂಗಳ ಮೇಲಾಗುತ್ತಿರುವ ಹಿಂಸೆಯಿಂದ ಭಾರತ ಹಾಗೂ ಬಾಗ್ಲಾ ನಡುವೆ ಸಂಬಂಧ ಹದಗೆಟ್ಟಿದೆ. 


ICC ಯು ಬಾಂಗ್ಲಾ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ್ದು ಟಿ 20 ವಿಶ್ವಕಪ್ ಟೂರ್ನಿ ಪಂದ್ಯಗಳು ಭಾರತ ಹಾಗೂ ಶ್ರೀಲಂಕಾ ದಲ್ಲಿ ನಡೆಯುತ್ತವೆ. ಎಂಬುದನ್ನು ಸ್ಪಷ್ಟಪಡಿಸಿದೆ. ಇದರಿಂದಾಗಿ ಬಾಂಗ್ಲಾಗೆ ಮುಖಭಂಗವಾಗಿದೆ.



Comments